ಹರಿಹರೇಶ್ವರ ದೇವಾಲಯಕ್ಕೆ ಪ್ರಶಾಂತ್ ಗೌಡ ಮಲ್ಲಾರ ಅವರಿಂದ ರೂ ಒಂದು ಲಕ್ಷ

Advt_Headding_Middle
Advt_Headding_Middle


ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಕೆಲಸಗಳಿಗೆ ಹರಿಹರ ಪಲ್ಲತಡ್ಕದವರಾಗಿದ್ದು ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಪ್ರಶಾಂತ್ ಮಲ್ಲಾರ ಈ ಹಿಂದೆ ರೂ. 50 ಸಾವಿರ ನೀಡಿದ್ದು. ನ.9 ರಂದು ಮತ್ತೆ 50 ಸಾವಿರ ಹಣ ನೀಡಿ ಒಟ್ಟು ಒಂದು ಲಕ್ಷ ಹಣ ದೇಣಿಗೆಯಾಗಿ ನೀಡಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿಯವರು, ಆಡಳಿತ ಮಂಡಳಿಯವರು, ಬ್ರಹ್ಮಕಲಶೋತ್ಸವ ಸಮಿತಿಯವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.