ಅಡ್ಕಾರು: ಅಯ್ಯಪ್ಪ ಮಂದಿರ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಅಯ್ಯಪ್ಪ ಸೇವಾ ಪ್ರತಿಷ್ಠಾನದ ವತಿಯಿಂದ ಅಯ್ಯಪ್ಪ ಮಂದಿರದ ನೂತನ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ನಡೆಯಿತು.
ಗೌರವಾಧ್ಯಕ್ಷರಾಗಿ ನಾರಾಯಣ ಮಡಿವಾಳ ಹಾಗೂ ಅಧ್ಯಕ್ಷರಾಗಿ ಗೋಪಿನಾಥ್ ಬೊಳುಬೈಲು ಪುನರಾಯ್ಕೆಯಾದರು. ಕಾರ್ಯದರ್ಶಿಯಾಗಿ ಚಿದಾನಂದ ಕಾಮತ್ ಅಡ್ಕಾರು, ಖಜಾಂಜಿಯಾಗಿ ರಜತ್ ಡಿ. ಅಡ್ಕಾರು, ಉಪಾಧ್ಯಕ್ಷರಾಗಿ ಅಶೋಕ ಅಡ್ಕಾರು, ಜತೆ ಕಾರ್ಯದರ್ಶಿಯಾಗಿ ದಾಮೋದರ ಎ.ಎಸ್.ಕೋನಡ್ಕಪದವು ಆಯ್ಕೆಯಾದರು.
ಸದಸ್ಯರುಗಳಾಗಿ ಕಮಲಾಕ್ಷ ನಾಯಕ್ ಪದವು, ಉದಯ ಎನ್.ಕೋನಡ್ಕಪದವು, ಲಕ್ಷ್ಮೀಶ ಕೋನಡ್ಕಪದವು, ಸುಕೇಶ ಕೋನಡ್ಕಪದವು, ಸುಧಾಕರ ಕಾನ ಅಡ್ಕಾರು, ರವೀಂದ್ರ ಎ, ವಾಸುದೇವ ನಾಯ್ಕ ವಿನೋಬನಗರ, ಭಾಸ್ಕರ ಅಡ್ಕಾರುಬೈಲು, ಎನ್.ಪಿ.ಚಂದ್ರಶೇಖರ, ರವಿ ಸುಂಕಡ್ಕ, ಸನತ್ ಅಡ್ಕಾರು, ಚಂದ್ರಶೇಖರ ಎ.ಎಸ್., ಬಟ್ಯಪಾಟಾಳಿ ಅಡ್ಕಾರು, ಶ್ರೀಕುಮಾರ್ ಭಟ್ ಅಡ್ಕಾರು, ನಾರಾಯಣ ಗೌಡ ಕೆ, ಎ.ಆರ್.ಬಾಬು ಅಡ್ಕಾರು, ಸುಬ್ರಹ್ಮಣ್ಯ ಪ್ರಸಾದ್, ಮನು ಎನ್. ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.