Breaking News

ನಮ್ಮ ಕೊಡಗು ಟ್ರಸ್ಟ್ ಉಪಾಧ್ಯಕ್ಷ ರಾಗಿ ಮೋಕ್ಷಿತ ಊರುಬೈಲು ಆಯ್ಕೆ

Advt_Headding_Middle
Advt_Headding_Middle


ಕೊಡಗು ಜಿಲ್ಲೆಯಲ್ಲಿ ಸಮಾಜ ಮುಖಿ ಕೆಲಸ ಗಳನ್ನು ಮಾಡುತ್ತಿರುವ ಸಾಮಾಜಿಕ ಸೇವಾ ಸಂಘಟನೆ ನಮ್ಮ ಕೊಡಗು ಚಾರಿಟೇಬಲ್ ಟ್ರಸ್ಟ್ ಇದರ ಕೊಡಗು ಜಿಲ್ಲಾ ಉಪಾಧ್ಯಕ್ಷ ರಾಗಿ ಮೋಕ್ಷಿತ ಪಟೇಲ್ ಊರುಬೈಲು ಆಯ್ಕೆಯಾಗಿರುತ್ತಾರೆ. ಇವರು ಚೆಂಬು ಗ್ರಾಮದ ಊರುಬೈಲು ಬಾಲಚಂದ್ರ ಗೌಡ -ಗಿರಿಜಾ ದಂಪತಿಗಳ ಪುತ್ರಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.