Breaking News

ಅನಂತಕುಮಾರ್ ಅಗಲಿಕೆ – ವೆಂಕಟ್ ವಳಲಂಬೆ ಸಂತಾಪ

Advt_Headding_Middle
Advt_Headding_Middle


ಕೇಂದ್ರ ಸಚಿವ ಹಾಗೂ ಬಿಜೆಪಿಯ ಪ್ರಮುಖ ನಾಯಕ ಅನಂತ್‌ಕುಮಾರ್‌ರವರು ನಿಧನ ಹೊಂದಿರುವುದಕ್ಕೆ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಸಂತಾಪ ಸೂಚಿಸಿದ್ದಾರೆ.
ನಮ್ಮ ಪಕ್ಷವನ್ನು ಇಷ್ಟು ಎತ್ತರಕ್ಕೆ ಬೆಳೆಸಲು ತನ್ನ ಜೀವನವನ್ನೇ ಪಣವಾಗಿಟ್ಟು ದೇಶಕ್ಕಾಗಿ ತ್ಯಾಗ ಮಾಡಿದ ಕಳಂಕರಹಿತ ರಾಜಕಾರಣಿ ಅನಂತಕುಮಾರ್‌ರವರು ನರೇಂದ್ರ ಮೋದೀಜಿಯವರ ಜನಮೆಚ್ಚಿದ ಆಡಳಿತಕ್ಕೆ ಶ್ರೀ ರಕ್ಷೆಯಾಗಿದ್ದರು. ಅವರ ಅಗಲಿಕೆ ದೇಶ, ಪಕ್ಷ ಹಾಗೂ ನಮಗೆಲ್ಲರಿಗೂ ನಷ್ಟ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.