ಸುಬ್ರಹ್ಮಣ್ಯ : ಬೊಲೆರೋ ಕಳವು

Advt_Headding_Middle
Advt_Headding_Middle

ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದ ಭಕ್ತಾದಿಯೊರ್ವರ ಬೊಲೆರೋ ಕಳವುಗೈದು ಘಟನೆ ಸುಬ್ರಹ್ಮಣ್ಯದಿಂದ ನ.12  ವರದಿಯಾಗಿದೆ. ಮಡಿಕೇರಿಯ ಚಂದ್ರಶೇಖರ ಅವರಿಗೆ ಸೇರಿದ ಬೊಲೆರೋ ಏಂ ೦4 – 9270 ನ್ನು ಸುಮಾರು 1೦ ಗಂಟೆಗೆ ಸವಾರಿ ಮಂಟಪ ಬಳಿ ಇಟ್ಟು ದೇವಸ್ಥಾನ ಕ್ಕೆ ತೆರಳಿದ್ದರು.

ಮಧ್ಯಾಹ್ನ 1.೦೦ ಗಂಟೆಗೆ ಹೊರಕ್ಕೆ ಬಂದು ನೋಡುವಾಗ ತಾನು ನಿಲ್ಲಿಸಿದಲ್ಲಿ ವಾಹನ ಇರಲಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೊಲೆರೋವನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗುವ ದೃಶ್ಯ ಪೇಟೆಯಲ್ಲಿ ಅಳವಡಿಸಿದ ಸಿ.ಸಿ ಕೆಮಾರಾದಲ್ಲಿ ಸೆರೆಯಾಗಿದೆ. ಪೊಲೀಸರು ದೂರು ಸ್ವೀಕರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.