ತಂಟೆಪ್ಪಾಡಿ ಕಿಲಂಗೋಡಿ ರಸ್ತೆ ಊರವರಿಂದ ಶ್ರಮದಾನ

Advt_Headding_Middle
Advt_Headding_Middle

ಕಳಂಜ ಗ್ರಾಮದ ಪಾಂಡಿಪಾಲು ತಂಟೆಪ್ಪಾಡಿ ಸಂಪರ್ಕ ರಸ್ತೆಯ ಶ್ರಮದಾನ ನ. ೧೩ರಂದು ನಡೆಯಿತು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ
ಲಿಂಗಪ್ಪ ಗೌಡ. ಟಿ, ಪುರುಷೋತ್ತಮ.ಟಿ, ಪುಟ್ಟಣ್ಣ.ಟಿ, ಬಾಲಕೃಷ್ಣ.ಟಿ, ದೀಪಕ್.ಟಿ, ಯಶವಂತ.ಟಿ, ಪೂವಪ್ಪ.ಎಮ್, ಶ್ಯಾಮ್ ಭಟ್.ಟಿ, ಹರಿಯಪ್ಪ ಗೌಡ, ಜಗದೀಶ.ಎಮ್, ಗಣೇಶ.ಟಿ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು
ಉಪಹಾರವನ್ನು ಸುಬ್ರಹ್ಮಣ್ಯ ಭಟ್ ಮುಂಡುಗಾರು ನೀಡಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.