ಮುತ್ತೂಟ್ ಪೈನಾನ್ಸ್ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ

Advt_Headding_Middle
Advt_Headding_Middle

ಮುತ್ತೂಟ್ ಪೈನಾನ್ಸ್ ಬೆಳ್ಳಾರೆ ಶಾಖೆಯ ವತಿಯಿಂದ ಬೆಳ್ಳಾರೆ ಪ್ರೌಡಶಾಲೆಯ ೮ ಮತ್ತು ೯ನೇ ತರಗತಿಯ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ೨೦೦೦ ನಗದು ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರು ,ಉಪನ್ಯಾಸಕರು, ಮುತ್ತೂಟ್ ಪೈನಾನ್ಸ್ ಬೆಳ್ಳಾರೆ ಶಾಖೆಯ ಪ್ರತಿಮಾ ಕಾಮತ್ ಮತ್ತು ಸತ್ಯನಾರಾಯಣ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.