Breaking News

ಸುಳ್ಯದಲ್ಲಿ ಫಿಟ್‌ನೆಸ್ ಜಿಮ್ ಉದ್ಘಾಟನೆ

Advt_Headding_Middle
Advt_Headding_Middle

ಪುತ್ತೂರಿನ ವಸಂತ ಬಂಗೇರ ಹಾಗೂ ಶೈಲೇಶ್ ಮಾಲಕತ್ವದ ಫಿಟ್‌ನೆಸ್ ಜಿಮ್ ಸುಳ್ಯ ತಾ.ಪಂ. ಕಾಂಪ್ಲೆಕ್ಸ್‌ನಲ್ಲಿ ನ.11ರಂದು ಉದ್ಘಾಟನೆಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು. ನಂತರ ನೂತನ ಜಿಮ್‌ನ ಉದ್ಘಾಟನೆಯನ್ನು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ನೆರವೇರಿಸಿದರು. ಈ ಸಂದರ್ಭದಲ್ಲಿ ಪುರಂದರ ರೈ, ಶ್ರೀಮತಿ ಉಮಾವತಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ಶುಭಹಾರೈಸಿದರು.
ನೂತನ ತಂತ್ರಜ್ಙಾನದೊಂದಿಗೆ ಸುಸಜ್ಜಿತ ಹೆಲ್ತ್ ಕ್ಲಬ್, ನುರಿತ ಅನುಭವಿ, ಚತುರ ತರಬೇತುದಾರ, ದೇಹದಾರ್ಡ್ಯ ಫಿಟ್‌ನೆಸ್ ಸಲಕರಣೆಗಳು, ವಾರಕ್ಕೊಂದು ಬಾಡಿ ಸ್ಟಿಚ್ಚಿಂಗ್ , ಮಹಿಳೆಯರಿಗೆ ಪ್ರತ್ಯೇಕ ಬ್ಯಾಚ್ ಸೌಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.