Breaking News

ಬೆಳ್ಳಾರೆ : ಹಿದಾಯ ಪಬ್ಲಿಕ್ ಸ್ಕೂಲಿನಲ್ಲಿ ಮಕ್ಕಳ ದಿನಾಚರಣೆ

Advt_Headding_Middle
Advt_Headding_Middle

 

ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲಿನಲ್ಲಿ ಎಲ್ಲೆಡೆ ಆಚರಿಸುವ ಮಕ್ಕಳ ದಿನಾಚರಣೆ ಯನ್ನು ನವಂಬರ್ 14 ರಂದು ಆಚರಿಸಲಾಯಿತು.

ಕಾರ್ಯ ಕ್ರಮದ ಅಧ್ಯಕ್ಷ ತೆಯನ್ನು ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಉಪಾಧ್ಯಕ್ಷ ಯು ಹೆಚ್ ಅಬೂಬಕ್ಕರ್ ವಹಿಸಿದ್ದರು.

ಶಾಲೆಯಲ್ಲಿ ವಿದ್ಯಾರ್ಥಿ ಗಳಿಗೆ ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಿ ,ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು .

 

ಹಿದಾಯ ಪಬ್ಲಿಕ್ ಸ್ಕೂಲ್ ಸಂಚಾಲಕ ಬಿ ಎ ಬಶೀರ್
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ ರಹಿಮಾನ್ ತಂಬಿನಮಕ್ಕಿ , ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆಡಳಿತ ಮಂಡಳಿ ಯ ಕೋಶಾಧಿಕಾರಿ ಹಾಜಿ ಕೆ ಮಮ್ಮಾಲಿ ,ಕಾರ್ಯ ದರ್ಶಿ ಬಶೀರ್ ಕಲ್ಲಪಣೆ ,ಮಸೀದಿಯ ಆಡಳಿತ ಮಂಡಳಿ ಸದಸ್ಯ ರುಗಳಾದ ಅಬ್ದುಲ್ ಖಾದರ್ ,ಬಶೀರ್ ಯು ಪಿ ,ಹಿದಾಯ ಟ್ರಸ್ಟಿಗಳಾದ ಎಂ ಎ ಶಾಫಿ ,ಹಂಝ ಎಸ್ ಹೆಚ್ ,ಮಸೀದಿ ಆಡಳಿತ ಮಂಡಳಿ ಯ ಸಹಾಯ ಕ ಸದಸ್ಯರು ಗಳಾದ ಜಮಾಲುದ್ದೀನ್ ಕೆ ಎಸ್ ,ಖಲಂದರ್ ಹಾಜಿ ಬೆಳ್ಳಾರೆ ಮೊದಲಾದವರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು .

ಶಾಲಾ ಮುಖ್ಯ ಶಿಕ್ಷಕಿ ಸುನೈನ ಸ್ವಾಗತಿಸಿ ,ಸಹ ಶಿಕ್ಷಕಿ ಮರ್ಷಿದಾ ಬಾನು ವಂದಿಸಿದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.