ಮಹತ್ಮಾಗಾಂಧಿ ಸನ್ಮಾನ ಪುರಸ್ಕೃತ ಎ೦.ಎನ್.ರಾಜೇಂದ್ರಕುಮಾರ್‌ವರಿಗೆ ಸನ್ಮಾನ

Advt_Headding_Middle
Advt_Headding_Middle

ಇತ್ತೀಚೆಗೆ ಮಹತ್ಮಾಗಾಂಧಿ ಸನ್ಮಾನ ಪರಸ್ಕೃತ ಎ೦.ಎನ್.ರಾಜೇಂದ್ರಕುಮಾರ್‌ರವರಿಗೆ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪರಿಷತ್ತಿನ ಸಹಕಾರಿ ಸಂಘದ ವತಿಯಿಂದ ಮಂಗಳೂರಿನಲ್ಲಿ ಎ೦.ಎನ್.ರಾಜೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ,ಹರೀಶ್ ಉಬರಡ್ಕ,ಅರಂತೋಡು ಪಂಚಾಯತ್ ಉಪಾಧ್ಯಕ್ಷ ಶಿವರಾಮ್ ಕುಕ್ಕುಂಬಳ,ನಿರ್ದೇಶಕ ವಿನೋದ್ ಉಳುವಾರು, ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯ್ಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.