ಏನೆಕಲ್ಲು ದುರಂತ : ಕಾಣೆಯಾದ ಯುವಕರ ಮೃತದೇಹ ಪತ್ತೆ

Advt_Headding_Middle
Advt_Headding_Middle

ಏನೆಕಲ್ಲಿನ ದಗನಕಜೆಯಲ್ಲಿ ನ. 14 ರಂದು ನೀರಲ್ಲಿ ಮುಳುಗಿ ಕಾಣೆಯಾದ ಲತೀಶ್ ಮತ್ತಿ ಲಿಶಿತ್‌ರ ದೇಹ ಶೋಧನಾ ಕಾರ್ಯಾಚರಣೆ ಇಂದು ಮುಂದುವರಿದಿದ್ದು, ಇದೀಗ ಕಾಣೆಯಾದವರ ಮೃತದೇಹ ಕಂಡುಬಂದಿದೆ.


ಗುಂಡ್ಯದಿಂದ ಮತ್ತು ಸುಳ್ಯದಿಂದ ಮುಳುಗು ತಜ್ಞರನ್ನು ಕರೆಸಿ ಇವರೊಂದಿಗೆ ಅಗ್ನಿಶಾಮಕದಳದವರು ಕೂಡಾ ಭಾಗಿಯಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.