Breaking News

ಬಾಳಿಲ : ದಿ. ವಾಸಪ್ಪ ಗೌಡರ ಕುಟುಂಬಕ್ಕೆ ಸಹಾಯಧನ

Advt_Headding_Middle
Advt_Headding_Middle

ಬಾಳಿಲ ಗ್ರಾಮ ಲೆಕ್ಕಾಧಿಕಾರಿಗಳ ಕಛೇರಿಯಲ್ಲಿ ಗ್ರಾಮ ಸಹಾಯಕರಾಗಿದ್ದ ವಾಸಪ್ಪ ಗೌಡ ಮುಗುಪ್ಪುರವರು ಇತ್ತೀಚೆಗೆ ಅಸೌಖ್ಯದಿಂದ ನಿಧರಾಗಿದ್ದು, ಅವರ ಕುಟುಂಬಕ್ಕೆ ಗ್ರಾಮ ಲೆಕ್ಕಾಧಿಕಾರಿಗಳ ಅಸೋಸಿಯೇಶನ್‌ನಿಂದ ರೂ. 1೦೦೦೦ ಧನಸಹಾಯವನ್ನು ಅವರ ಪತ್ನಿ ರೇವತಿಯವರಿಗೆ ಹಸ್ತಾಂತರಿಸಲಾಯಿತು. ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಅಸೋಸಿಯೇಶನ್‌ನ ಅಧ್ಯಕ್ಷ ಹೊನ್ನಪ್ಪ, ಖಜಾಂಜಿ ಶರತ್, ಕಾರ್ಯದರ್ಶಿ ರಫೀಕ್ ಮುಲ್ಲಾ, ಉಪಾಧ್ಯಕ್ಷ ಅಜಿತ್, ಬಾಳಿಲ ಗ್ರಾಮ ಲೆಕ್ಕಾಧಿಕ್ಕಾಧಿಕಾರಿ ಶಿವರಾಜ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.