ಸುದ್ದಿ ದೀಪಾವಳಿ ವಿಶೇಷಾಂಕ : ಮುದ್ದು ಕಂದ ಫೊಟೋ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Advt_Headding_Middle
Advt_Headding_Middle

 

ಸುದ್ದಿ ಬಿಡುಗಡೆ ವತಿಯಿಂದ ಏರ್ಪಡಿಸಲಾದ ಮುದ್ದುಕಂದ ಫೊಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯು ಸುದ್ದಿ ಕಚೇರಿಯಲ್ಲಿ ನಡೆಯಿತು.

ಪ್ರಥಮ ಬಹುಮಾನ ಪಡೆದ ಅಶೋಕ ಕಟ್ಟ – ಸೌಮ್ಯಾ ದಂಪತಿಯ ಪುತ್ರ ವಿಹಾನ್ ಹಾಗೂ ದ್ವಿತೀಯ ಬಹುಮಾನ ಪಡೆದ ವಿಜಯ್ ಮಡ್ತಿಲ – ಚಿತ್ರಾ ದಂಪತಿಯ ಪುತ್ರಿ ಅರ್ಘ್ಯ ಅವರಿಗೆ ಬಹುಮಾನ ವಿತರಿಸಲಾಯಿತು.

ಸುದ್ದಿ ದೀಪಾವಳಿ ವಿಶೇಷಾಂಕದ ಕಾರ್ಯನಿರ್ವಾಹಕ ಸಂಪಾದಕ ದುರ್ಗಾಕುಮಾರ್ ನಾಯರ್‌ಕೆರೆ, ಸಂಪಾದಕೀಯ ಬಳಗದ ಶ್ರೀಧರ್ ಕಜೆಗದ್ದೆ, ರಮೇಶ್ ನೀರಬಿದಿರೆ, ಕಛೇರಿಯ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಸಂಚಿಕೆ ಸಂಯೋಜಕಿ ಶಾಹಿನಾ ಸುಳ್ಯ,  ಸುದ್ದಿ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.