ಡಾ. ಉಡುಪರ ಶ್ರೀ ಕ್ಷೇತ್ರ ಕೋಟೇಶ್ವರ ಕೃತಿ ಬಿಡುಗಡೆ

Advt_Headding_Middle
Advt_Headding_Middle

ನಿವೃತ್ತ ಪ್ರಾಧ್ಯಾಪಕ, ಸಾಹಿತಿ ಸುಬ್ರಹ್ಮಣ್ಯದ ಡಾ. ಶಂಕರ ನಾರಾಯಣ ಉಡುಪರ ಶ್ರೀ ಕ್ಷೇತ್ರ ಕೋಟೇಶ್ವರ ಕೃತಿಯ ದ್ವಿತೀಯ ಮುದ್ರಣವು ಕೋಟೇಶ್ವರದ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವದ ಪ್ರಯುಕ್ತ ನ. ೧೯ರಂದು ನಡೆಯುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಪಾದಂಗಳವರು ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.