Breaking News

ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯಕ್ಕಾಗಿ ಮೋಹನ ದಾಸ್ ಡೊಡ್ಡಕಜೆ ಅವರಿಂದ ರೂ 50 ಸಾವಿರ

Advt_Headding_Middle
Advt_Headding_Middle

ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯಕ್ಕಾಗಿ ದಿ ಮುತ್ತಪ್ಪ ಗೌಡ ಮತ್ತು ದಿ ಬಾಲಕಿ ದೊಡ್ಡಕಜೆ ಸ್ಮರಣಾರ್ಥ ಮೋಹನದಾಸ ದೊಡ್ಡಕಜೆ ( ಮುರಳಿ)ಅವರು ರೂ 50 ಸಾವಿರ ದೇಣಿಗೆಯಾಗಿ ನ.15 ರಂದು ನೀಡಿದರು. 

ಈ ಸಂದರ್ಭ ಸತೀಶ್ ಕೂಜುಗೋಡು, ಕಿಶೋರ್ ಕುಮಾರ್ ಕೂಜುಗೋಡು , ಭವಾನಿಶಂಕರ ಪಿಂಡಿಮನೆ, ರೇಷ್ಮಾ ಪ್ರಕಾಶ್, ಚಂದ್ರಮೋಹನದಾಸ್ ನೆತ್ತಾರ, ಉಷಾ ಪ್ರಬಾಕರ ಕಿರಿಭಾಗ, ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.