Breaking News

ಹರಿಹರೇಶ್ವರ ದೇವಾಲಯಕ್ಕೆ ಚಂದ್ರ ಮೋಹನದಾಸ್ ನೆತ್ತಾರ ಅವರಿಂದ ರೂ 50 ಸಾವಿರ

Advt_Headding_Middle
Advt_Headding_Middle

ಹರಿಹರೇಶ್ವರ ದೇವಾಲಯದ ಅಭಿವೃದ್ಧಿ ಕಾರ್ಯಕ್ಕಾಗಿ ಚಂದ್ರಮೋಹನದಾಸ ನೆತ್ತಾರ ಅವರು ರೂ 50 ಸಾವಿರ ದೇಣಿಗೆಯಾಗಿ ನ.17 ರಂದು ನೀಡಿದರು.

ಈ ಸಂದರ್ಭ ರಾಮಕೃಷ್ಣ ಕುದ್ಕುಳಿ, ಸತೀಶ್ ಕೂಜುಗೋಡು, ಕಿಶೋರ್ ಕುಮಾರ್ ಕೂಜುಗೋಡು , ಭವಾನಿಶಂಕರ ಪಿಂಡಿಮನೆ, ಬೆಳ್ಯಪ್ಪ ಖಂಡಿಗೆ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.