Breaking News

ನ.24 : ಅಯ್ಯನಕಟ್ಟೆಯಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

Advt_Headding_Middle
Advt_Headding_Middle

ನ್ಯೂ ಸ್ಟಾರ್ ಅಯ್ಯನಕಟ್ಟೆ ಇದರ ಆಶ್ರಯದಲ್ಲಿ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಬೆಳ್ಳಾರೆ ಸಮೀಪ ಅಯ್ಯನಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆಯಲಿದೆ.


ಪ್ರಥಮ ಬಹುಮಾನ 8,೦೦8 ಮತ್ತು ನ್ಯೂಸ್ಟಾರ್ ಟ್ರೋಫಿ,ದ್ವಿತೀಯ 5,೦೦8 ಮತ್ತು ನ್ಯೂರ್ ಸ್ಟಾರ್ ಟ್ರೋಫಿ,ತೃತೀಯ 2,೦೦8 ಮತ್ತು ನ್ಯೂಸ್ಟಾರ್ ಟ್ರೋಫಿ,ಚತುರ್ಥ 1,೦೦8  ಮತ್ತು ನ್ಯೂ ಸ್ಟಾರ್ ಟ್ರೋಫಿ ಹಾಗೂ ವೈಯಕ್ತಿಕ ಬಹುಮಾನಗಳು ಉತ್ತಮ ಎಸೆತಗಾರ,ಉತ್ತಮ ಹೊಡೆತಗಾರ,ಉತ್ತಮ ಗೂಟರಕ್ಷಕ,ಫೈನಲ್ ಪಂದ್ಯ,ಶ್ರೇಷ್ಟ ಸರಣಿ ಶ್ರೇಷ್ಟ ಪ್ರಶಸ್ತಿ ಹಾಗೂ ಶಿಸ್ತಿನ ತಂಡ ಪ್ರಶಸ್ತಿ ನೀಡಲಾಗುವುದೆಂದು ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.