Breaking News

ಹಳೇಗೆಟಿನಲ್ಲಿ ಖಾದಿಮುಲ್ ಇಸ್ಲಾಂ ಕಾಂಪ್ಲೆಕ್ಸ್ ಉದ್ಘಾಟನೆ

Advt_Headding_Middle
Advt_Headding_Middle


ಸುಳ್ಯ ಹಳೇಗೆಟಿನಲ್ಲಿ ಖಾದಿಮುಲ್ ಇಸ್ಲಾಂ ಅಸೋಸಿಯೇಶನ್ ನೂತನ ನಿರ್ಮಿಸಿದ ಕಮರ್ಷಿಯಲ್ ಕಾಂಪ್ಲೆಕ್ಸ್ ನ.19 ರಂದು ಉದ್ಘಾಟನೆಗೊಂಡಿತು. ಅಲ್ ಹಾಜ್ ಕುಂಙಿಕೋಯ ತಂಙಳ್ ಉದ್ಘಾಟಿಸಿದರು.

ಅಸೋಸಿಯೇಷನ್ ಅಧ್ಯಕ್ಷ ಹಾಜಿ ಪಳ್ಳಿಕುಂಙಿ ಅಧ್ಯಕ್ಷತೆ ವಹಿಸಿದ್ದರು.


ಮೊಗರ್ಪಣೆ ಜಮಾಯತ್ ಕಮಿಟಿ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ,ನ.ಪಂ ಅಧ್ಯಕ್ಷೆ ಶೀಲಾವತಿ ಮಾಧವ, ರಾಜ್ಯ ವಕ್ಪ್ ಕೌನ್ಸಿಲ್ ಎಸ್.ಸಂಶುದ್ದಿನ್, ಗಾಂಧಿನಗರ ಜಮಾಯತ್ ಕಮಿಟಿ ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ.ಸದಾಶಿವ, ನ.ಪಂ ಸದಸ್ಯ ಪ್ರಕಾಶ್ ಹೆಗ್ಡೆ, ಸೀಪುಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ ,ಅನ್ಸಾರ್ ಅಧ್ಯಕ್ಷ ಕೆ.ಎಂ ಮುಸ್ತಫಾ, ಭಾಗವಹಿಸಿದ್ದರು.

ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಬಶೀರ್ ಕುತ್ತಮೊಟ್ಟೆ, ಕೋಶಾಧಿಕಾರಿ ಎಸ್.ಎ ಹಮೀದ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.