Breaking News

ಬೀರಮಂಗಲದಲ್ಲಿ ಕಾಂಗ್ರೆಸ್ ಪಕ್ಷದಿಂದ ಶಕ್ತಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

Advt_Headding_Middle
Advt_Headding_Middle


ಕಾಂಗ್ರೆಸ್ ಪಕ್ಷದ ಮಹತ್ವಪೂರ್ಣ ಯೋಜನೆಯಾದ ಶಕ್ತಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಇಂದು ಸುಳ್ಯನಗರ ಪಂಚಾಯತ್ ವ್ಯಾಪ್ತಿಯ ೬ನೇ ವಾರ್ಡ್ ಬೀರಮಂಗಲದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಯಂ. ವೆಂಕಪ್ಪ ಗೌಡ ರಿಂದ ಚಾಲನೆ ನೀಡಲಾಯಿತು.
ಈ ಸಂದರ್ಭ ಯುವಕ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಕೊಕ್ಕೊ, ನಗರ ಅಧ್ಯಕ್ಪ ದಿನೇಶ್ ಅಂಬೆಕಲ್ಲು, ಯುವ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಲಕ್ಪ್ಮಣ್ ಶೆಣೈ, ಸುಜಯ ದೀರ ಕ್ರಾಸ್ತ, ವಿಜಯ ಬಂಗ್ಲೆಗುಡ್ಡೆ, ರಜಕ್, ಗಣೇಶ ನಾಯ್ಕ, ಪುರುಷೋತ್ತಮ, ಪ್ರವೀಣ ಮತ್ತಿತರರು ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.