Breaking News

ತೊಡಿಕಾನ ಸಾಹಿತ್ಯ ಸಮ್ಮೇಳನದಲ್ಲಿ ಕೃತಿ ಬಿಡುಗಡೆ, ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನಕ್ಕೆ ಆಹ್ವಾನ

Advt_Headding_Middle
Advt_Headding_Middle

 

ಡಿ. 9 ರಂದು ಸುಳ್ಯ ತಾಲೂಕು 23 ನೇ ಕನ್ನಡ ಸಾಹಿತ್ಯ ಸಮ್ಮೇಳನವು ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವಠಾರದಲ್ಲಿ ಜರಗಲಿದ್ದು, ಸಮ್ಮೇಳನದಲ್ಲಿ ಕೃತಿ ಬಿಡುಗಡೆ, ಪುಸ್ತಕ ಪ್ರದರ್ಶನ ಮತ್ತು ವಸ್ತು ಪ್ರದರ್ಶನಕ್ಕೆ ಅವಕಾಶವಿದೆ.

ಕೃತಿ ಬಿಡುಗಡೆ ಮಾಡಲಿಚ್ಛಿಸುವವರು ಮತ್ತು ಪುಸ್ತಕ ಪ್ರದರ್ಶನ, ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಈ ದೂರವಾಣಿ ಸಂಖ್ಯೆಗಳನ್ನು ಡಿ. ೫ರ ಒಳಗಾಗಿ ಸಂಪರ್ಕಿಸುವಂತೆ ಸಂಘಟನಾ ಸಮಿತಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೆ.ಆರ್.ಗಂಗಾಧರ್ – 9448549744,  ಸಂತೋಷ್ ಕುತ್ತಮೊಟ್ಟೆ – 9483499858 , ಎ.ಕೆ. ಜತ್ತಪ್ಪ ಮಾಸ್ತರ್ – 9611825122 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.