Breaking News

ನ. 24:  ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ವತಿಯಿಂದ ತಾಳಮದ್ದಲೆ ಕಾಯಕ್ರಮ

Advt_Headding_Middle
Advt_Headding_Middle

ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾ ಸೇವಾ ಟ್ರಸ್ಟ್ ವತಿಯಿಂದ ತಾಳಮದ್ದಲೆ ಕಾಯಕ್ರಮವು ನ. ೨೪ರಂದು ಸ.ಕಿ.ಪ್ರಾ. ಶಾಲೆ ಹರಿಪುರ ಬಳ್ಳಕದಲ್ಲಿ ನಡೆಯಲಿದೆ.
ಪಂಜ ಶಾರದಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಪರಮೇಶ್ವರ ಗೌಡ ಬಿಳಿಮಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಪರಿಶಿಷ್ಟ ವರ್ಗಗಳ ದೊ.ಪ್ರಮಾಣದ ವಿವಿ ಸಹಕಾರ ಸಂಘದ ಮುಖ್ಯ ಕಾರ್ಯದರ್ಶಿ ಜತ್ತಪ್ಪ ರೈ ಎ. ಉದ್ಘಾಟಿಸಲಿದ್ದಾರೆ. ಹೆಬ್ಬಾರಹಿತ್ಲು ವೆಂಕಟ್ರಮಣ ಜೋಯಿಸ ಹಾಗೂ ಸದಾಶಿವ ಭಟ್ ಗಬ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಗುರುದಕ್ಷಿಣೆ ಎಂಬ ಯಕ್ಷಗಾನ ತಾಳಮದ್ದಲೆ ನಡೆಯಲಿರುವುದು ಎಂದು ಸಂಘಟಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.