ಡಿ. 2 : ಯುವಸಮ್ಮೇಳನ- 2018 ರ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle
Advt_Headding_Middle

                                             

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.೨ರಂದು ಜರಗಲಿರುವ “ಯುವಸಮ್ಮೇಳನ-೨೦೧೮”ರ ಆಮಂತ್ರಣ ಪತ್ರಿಕೆಯನ್ನು ಸುಳ್ಯ ತಾಲೂಕು ಯುವಜನ ಸಂಯುಕ್ತ ಮಂಡಳಿ ಇದರ ಪೂರ್ವಾಧ್ಯಕ್ಷರಾದ ಶ್ರೀ ದಿನೇಶ್ ಮಡಪ್ಪಾಡಿಯವರು ನ.೧೮ ರಂದು ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಪೂರ್ವಾಧ್ಯಕ್ಷರುಗಳಾದ ಶೈಲೇಶ್ ಅಂಬೆಕಲ್ಲು, ದೀಪಕ್ ಕುತ್ತಮೊಟ್ಟೆ, ಶಿವಪ್ರಸಾದ್ ಅಡ್ಡನಪಾರೆ, ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷರಾದ ದಿಲೀಪ್ ಬಾಬ್ಲುಬೆಟ್ಟು, ನಿರ್ದೇಶಕರಾದ ದಯಾನಂದ ಕೇರ್ಪಳ, ರಮೇಶ್ ಮೆಟ್ಟಿನಡ್ಕ, ಅನಿಲ್ ಪೂಜಾರಿಮನೆ, ತೇಜಸ್ವಿ ಕಡಪಾಲ, ತುಳಸಿ ಕೇವಳ, ಗೀತಾ ಕಡ್ಯ ಮತ್ತು ಮಿತ್ರಬಳಗ(ರಿ.) ವಳಲಂಬೆ ಇದರ ಅಧ್ಯಕ್ಷರಾದ ಚೇತನ್ ಪುರ್ಲಮಕ್ಕಿ, ಕಾರ್ಯದರ್ಶಿ ಚರಣ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.