ಎಡಮಂಗಲ: ಮಾತೃಶ್ರೀ ಯುವತಿ ಮಂಡಲ ವಾರ್ಷಿಕ ಸಭೆ, ಸಮಿತಿ ರಚನೆ

Advt_Headding_Middle
Advt_Headding_Middle

ಎಡಮಂಗಲ ಮಾತೃಶ್ರೀ ಯುವತಿ ಮಂಡಲದ ವಾರ್ಷಿಕ ಸಭೆಯು ನ. 17 ರಂದು ಎಡಮಂಗಲ ಸರಕಾರಿ ಶಾಲೆಯಲ್ಲಿ ನಡೆಯಿತು. ಅಧ್ಯಕ್ಷೆ ಉಷ ಯಶವಮತ ನಡುಬೈಲು ಅದ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್.ರೈ, ಸುಳ್ಯ ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾದ ಶ್ರೀಮತಿ ಸುಧಾರಾಣಿ ಕಡೀರರವರ ಉಪಸ್ಥಿತಿಯಲ್ಲಿ ಸಮಿತಿ ರಚನೆಗೊಂಡಿತು.

ಸುಮಾ ನೂಚಿಲ

ಮೋಹಿನಿ ಕೂಟಾಜೆ

ಅಧ್ಯಕ್ಷರಾಗಿ ಸುಮಾ ನೂಚಿಲ, ಕಾರ್ಯದರ್ಶಿಯಾಗಿ ಮೋಹಿನಿ ಕೂಟಾಜೆ, ಉಪಾದ್ಯಕ್ಷರಾಗಿ ಶ್ರೀಮತಿ ನೀಲಾವತಿ, ಜೊತೆ ಕಾರ್ಯದರ್ಶಿಯಾಗಿ ಶ್ರೀಮತಿ ವಿನೋಓದ ದೇವಸ್ಯ, ಖಜಾಂಜಿಯಗಿ ನೇತ್ರಾವತಿ ಕೂಟಾಜೆ, ಗೌರವಾಧ್ಯಕ್ಷರಾಗಿ ಶುಭದಾ ಎಸ್.ರೈ, ಹಾಗೂ ಕಳೆದ ಸಾಲಿನ ಎಲ್ಲಾ ಸದಸ್ಯರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.