Breaking News

ಡಿ.2 ನಡೆಯುವ ಯುವಸಮ್ಮೇಳನ- 2018 ಇದರ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

 

ಯುವಜನ ಸಂಯುಕ್ತ ಮಂಡಳಿ ಸುಳ್ಯ ಹಾಗೂ ಮಿತ್ರ ಬಳಗ ವಳಲಂಬೆ ಇದರ ಆಶ್ರಯದಲ್ಲಿ ಡಿ.2 ನಡೆಯುವ ಯುವಸಮ್ಮೇಳನ- 2018 ಇದರ ಪೂರ್ವಭಾವಿ ಸಭೆಯು  ನ.20 ರಂದು ದಿಲೀಪ್ ಬಾಬ್ಲುಬೆಟ್ಟುರವರ ಅಧ್ಯಕ್ಷತೆಯಲ್ಲಿ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷ ಶೈಲೇಶ್‌ಅಂಬೆಕಲ್ಲು, ದೀಪಕ್ ಕುತ್ತಮೊಟ್ಟೆ, ಮಂಡಳಿಯ ನಿರ್ದೇಶಕರುಗಳು, ಮಿತ್ರಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.