ಸ್ನೇಹ ಯುವಬಳಗ (ರಿ) ತಳೂರು ಮೆತ್ತಡ್ಕ ರಜತ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ತಳೂರು ಮೆತ್ತಡ್ಕಯುವ ಬಳಗದ ರಜತ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ನ.22ರಂದು ಶ್ರೀ ರಾಜ್ಯ ದೈವ, ಪುರುಷ ದೈವ ದೈವಸ್ಥಾನ ತಳೂರಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಳೂರು ದೈವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಜಾಕೆ, ಶ್ರೀ ಮಹಾವಿಷ್ಣು ದೈವಸ್ಥಾನ ಉದಯಗಿರಿ ಮಾವಿನಕಟ್ಟೆ ಇದರ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮಾವಿನಕಟ್ಟೆ, ಸ್ನೇಹ ಯುವಬಳಗದ ಅಧ್ಯಕ್ಷ ಜಯಂತ ತಳೂರು, ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಭಾಸ್ಕರ ಗೌಡ ಬಾಳೆತೋಟ, ಕಾರ್ಯದರ್ಶಿ ದಯಾನಂದ ಮೆತ್ತಡ್ಕ,  ಸುಂದರ ಗೌಡ ಪೂಜಾರಿಮನೆ , ನಾಗಪ್ಪ ಗೌಡ ಮೆತ್ತಡ್ಕ, ಕುಸುಮಾಧರ ಅಂಬೆಕಲ್ಲು, ಬಾಲಕೃಷ್ಣ ಪಟ್ಟೆ, ಯತೀಶ ತಳೂರು,ವರ್ಷಿತ್ ಪೂಜಾರಿಮನೆ, ಸುಜಿತ್ ಪೂಜಾರಿಮನೆ,ಜೀವನ್ ತಳೂರು ಮತ್ತು ಸುಂದರ ಗೌಡ ಗುಡ್ಡೆನಾಗನಗದ್ದೆ ಉಪಸ್ಥಿತರಿದ್ದರು.
ಡಿಸೆಂಬರ್ 22ರಂದು ರಜತ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.