Breaking News

ಹಿರಿಯರ ಕ್ರೀಡಾಕೂಟದಲ್ಲಿ ಬೆಳ್ಯಪ್ಪ ಗೌಡ ಅಲೆಂಗಾರ ಜಿಲ್ಲಾ ಮಟ್ಟಕ್ಕೆ

Advt_Headding_Middle
Advt_Headding_Middle

ಪಂಜದ ಕೋಟಿಚೆನ್ನಯ್ಯ ಕ್ರೀಡಾಂಗಣದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ 4೦+ ವಯೋಮಾನದ 8೦೦ ಮೀ. ಓಟ ಪ್ರಥಮ, 15೦೦ ಮೀ ಪ್ರಥಮ ಹಾಗೂ 5೦೦೦ ಮೀ. ಓಟದಲ್ಲಿ ಬೆಳ್ಯಪ್ಪ ಗೌಡ ಅಲೆಂಗಾರ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಎಣ್ಮೂರು ಗ್ರಾಮದ ಅಲೆಂಗಾರದವರು. ಪಂಜ ವಲಯ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.