Breaking News

ಹರಿಹರ ಪಲ್ಲತಡ್ಕ ಸಾಮನ್ಯ ಸಭೆ

Advt_Headding_Middle
Advt_Headding_Middle


ಹರಿಹರ ಪಲ್ಲತಡ್ಕ ಗ್ರಾ.ಪಂ ನ ಸಮಾನ್ಯ ಸಭೆ ನ.22 ರಂದು ಪಂಚಾಯತ್ ನಲ್ಲಿ ನಡೆಯಿತು. ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಎ, ಪಿಡಿಒ ವಿದ್ಯಾಧರ ಉಪಸ್ಥಿತರಿದ್ದರು. ಗ್ರಾ. ಪಂ ಸದಸ್ಯರುಗಳಾದ ನವೀನ್ ಕಟ್ರಮನೆ, ರತ್ನಾವತಿ, ಬಿಂದು ಪಿ, ವಾಣಿ , ರಾಜೀವಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆ ಯರು ಉಪಸ್ಥಿತರಿದ್ದರು. ಹಿಮ್ಮತ್ ಕೆ.ಸಿ ಅವರು ಸ್ವಚ್ಚತೆ ಬಗ್ಗೆ ವಿಶೇಷ ಮಾಹಿತಿ, ಸ್ವಚ್ಚತಾ ನೀತಿ ಅನುಷ್ಠಾನ ದ ಬಗ್ಗೆ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.