Breaking News

ಸಂತ ಬ್ರಿಜಿದ್ ದೇವಾಲಯದಲ್ಲಿ ಜಾಗತಿಕ ಶಾಂತಿ ಸಂದೇಶ ಸಾರುವ ಜೆರಿಕೊ ಶಿಲುಬೆಗೆ ಸ್ವಾಗತ

Advt_Headding_Middle
Advt_Headding_Middle

ಸುಳ್ಯದ ಸಂತ ಬ್ರಿಜಿದ್ ದೇವಾಲಯದಲ್ಲಿ ಬಾನುವಾರದಂದು ನಿಡ್ಪಳ್ಳಿ ದೇವಾಲಯದಿಂದ ಆಗಮಿಸಿದ ಜೆರಿಕೊ ಶಿಲುಬೆಯನ್ನು ಭಕ್ತಬಾಂಭವರ ಸಮ್ಮುಖದಲ್ಲಿ ವಿಚಾರಣ ಗುರುಗಳಾದ  ವಿನ್ಸೆಂಟ್ ಡಿ ಸೋಜಾರವರು ಸ್ವಾಗತಿಸಿದರು. ತದನಂತರ ನಡೆದ ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ನಿಡ್ಪಳ್ಳಿಯಿಂದ ಆಗಮಿಸಿದ ಭಕ್ತಬಾಂಧವರು, ನಿಡ್ಪಳ್ಳಿ ಚರ್ಚ್ ಧರ್ಮಗುರುಗಳಾದ ರೆ| ಜೋನ್ ಡಿ ಸೋಜಾ, ಸುಳ್ಯ ಚರ್ಚ್ ಭಕ್ತಬಾಂಧವರು ಹಾಗೂ ವಸತಿ ಯಾಜಕರಾಗಿರುವ  ಪೌಲ್ ಸೆಬೆಸ್ಟಿಯನ್ ಡಿ ಸೋಜಾರವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.