Breaking News

ಗೂನಡ್ಕ: ಮನೆ ನಿರ್ಮಾಣಕ್ಕೆ ಅರ್ಥಿಕ ನೆರವು

Advt_Headding_Middle
Advt_Headding_Middle

ಸ್ವಾಂತನ ಸಮಿತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸಿಕೊಡುತ್ತಿರುವ ಗೂನಡ್ಕ ದಾರುಲ್ ಖೈರ್ ಮನೆಗೆ ನ್ಯೂ ಉದಯ ಸ್ಟೋರ್ ಕಲ್ಲುಗುಂಡಿ ಇದರ ಮಾಲಕರಾದ ಶರೀಫ್ ಕುಂಭಕ್ಕೋಡ್, ಸಾಧಿಕ್ ಕುಂಭಕ್ಕೋಡ್ ಇವರು ದಾನಿಗಳಿಂದ ಸಂಗ್ರಹಿಸಿದ ೩೦೦೦೦ ರೂಪಾಯಿಯನ್ನು ಚೆಯರ್ಮೆನ್ ಎಸ್.ಎಮ್. ಅಬ್ದುಲ್ಲಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಲ್ ಅಮೀನ್ ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ , ಸೋಮಶೇಖರ್ ಕೊಯಿಂಗಾಜೆ, N. S. U. I ದ.ಕ ಜಿಲ್ಲಾ ಉಪಾಧ್ಯಕ್ಷರಾದ ಶೌವಾದ್ ಗೂನಡ್ಕ , ಜಮಾಯತ್ ಉಪಾಧ್ಯಕ್ಷರಾದ  ಅಶ್ರಫ್ , ಗ್ರಾಮ ಪಂಚಾಯತ್ ಸದಸ್ಯರಾದ ಪಿ.ಕೆ ಅಬುಸಾಲಿ , ಮುನೀರ್ ಪ್ರಗತಿ, ಅಜೀಜ್ ಗಲ್ಫ್ , ಜಾಬಿ ಗೂನಡ್ಕ, ಆರೀಫ್ ಟಿ.ಎ, ಸಿದ್ದೀಕ್ ಪುತ್ತು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.