Breaking News

ಸುಳೄ ತಾಲೂಕು ೨೩ನೇ ಕನ್ನಡ ಸಾಹಿತೄ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle
Advt_Headding_Middle

ತೊಡಿಕಾನದಲ್ಲಿ ದ.೯ ರಂದು ನಡೆಯಲಿರುವ ಸುಳೄ ತಾಲೂಕು ೨೩ನೇ ಕನ್ನಡ ಸಾಹಿತೄ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನ.೨೩ ರಂದು ತೊಡಿಕಾನದ ಅಕ್ಷಯ ಸಭಾಭವನದಲ್ಲಿ ನಡೆಯಿತು.
ಸಂಘಟನಾ ಸಮಿತಿ ಅಧೄಕ್ಷ ಪಿ.ಬಿ.ದಿವಾಕರ ರೈ ಅಧೄಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಕೋಶಾಧಿಕಾರಿ ಆನಂದ ಕಲ್ಲಗದ್ದೆ, ವೄವಸ್ಥಾಪನಾ ಸಮಿತಿ ಸದಸೄ ಬಾಲಕೃಷ್ಣ ಕುಂಟುಕಾಡು, ಗ್ರಾ.ಪಂ. ಅಧೄಕ್ಷೆ ಲೀಲಾವತಿ ವೇದಿಕೆಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.