Breaking News

ಸೀಪುಡ್ ಚಾರಿಟೇಬಲ್ ಟ್ರಸ್ಟ್ ನಿಂದ ಶ್ರೀನಿಧಿ ಮಹಿಳಾ ಮಂಡಲಕ್ಕೆ ಟೇಬಲ್ ಕೊಡುಗೆ

Advt_Headding_Middle
Advt_Headding_Middle


ಸುಳ್ಯ ಕಾಯರ್ತೋಡಿ ಶ್ರೀನಿಧಿ ಮಹಿಳಾ ಮಂಡಲಕ್ಕೆ ಸೀಪುಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಟೇಬಲ್ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಲ ಅಧ್ಯಕ್ಷೆ ಸೌಮ್ಯ ಸೂರ್ತಿಲ, ಗೌರವಧ್ಯಕ್ಷೆ ಶ್ರೀಮತಿ ಜಯಕೃಷ್ಣ, ಸೀಪುಡ್ ಟ್ರಸ್ಟ್ ಅಧ್ಯಕ್ಷ ಹಾಜಿ ಜಿ ಇಬ್ರಾಹಿಂ, ಕಂಟ್ರ್ರಾಕ್ಟರ್ ಮಂಜು, ಕಿಶೋರ್, ಹಾಗೂ ಮಹಿಳಾ ಮಂಡಲ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.