Breaking News

ಇಂದು (ನ.24) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ನ.24

* ಜೈ ಶ್ರೀರಾಮ್ ಫ್ರೆಂಡ್ಸ್ ಪೇರಾಲು-ಅಂಬ್ರೋಟಿ, ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಎಸೋಸಿಯೇಶನ್ ಇದರ ಸಹಯೋಗದಲ್ಲಿ ಮುಕ್ತ ಕಬಡ್ಡಿ ಪಂದ್ಯಾಟ ರಾತ್ರಿ 8.00ರಿಂದ ಪೇರಾಲು-ಅಂಬ್ರೋಟಿ ಶಾಲಾ ವಠಾರದಲ್ಲಿ.

*ಗೂಡಿಂಜ ಸ್ಥಾನದ ಮನೆಯಲ್ಲಿ ಬಯಲು ಕೋಲ ಸಂಜೆ 6.00ರಿಂದ ನ.25ರವರೆಗೆ.

*ನ್ಯೂ ಸ್ಟಾರ್ ಅಯ್ಯನಕಟ್ಟೆ ವತಿಯಿಂದ ಕ್ರಿಕೆಟ್ ಪಂದ್ಯಾಟ ಹಾಗೂ ಹಿರಿಯ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಸಂಜೆ7.00ರಿಂದ ಅಯ್ಯನಕಟ್ಟೆ ಸ.ಹಿ.ಪ್ರಾ.ಶಾಲೆಯಲ್ಲಿ.

*ಪಂಜ ಶ್ರೀ ಶಾರದಾಂಬಾ ಯಕ್ಷಗಾನ ಕಲಾಸೇವಾ ಟ್ರಸ್ಟ್ ವತಿಯಿಂದ ತಾಳಮದ್ದಲೆ ಪ್ರಸಂಗ ಗುರುದಕ್ಷಿಣೆ ಸಂಜೆ5.30ರಿಂದ ಬಳ್ಳಕ್ಕ ಸ.ಕಿ.ಪ್ರಾ.ಶಾಲೆ ಹರಿಪುರದಲ್ಲಿ.

*ಕಳಂಜ ಗ್ರಾಮ ಪಂಚಾಯತ್‌ನಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಪೂ10.00ರಿಂದ.

*ಪ್ರಕಾಶ್ ಹೆಗ್ಡೆ ಮನೆಯವರಿಂದ ಕಲ್ಕುಡ-ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ಹರಕೆ ನೇಮೋತ್ಸವ ಕಲ್ಕುಡ ದೈವಸ್ಥಾನದಲ್ಲಿ.

*ಆಯುರ್ಧಾಮದಲ್ಲಿ ಮೂಲವ್ಯಾಧಿ ಹಾಗೂ ಪಿಸ್ಟುಲಾ ಚಿಕಿತ್ಸಾ ಶಿಬಿರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.