Breaking News

ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಸಹಾಯಧನ ವಿತರಣೆ

Advt_Headding_Middle
Advt_Headding_Middle


ಒಡಿಯೂರು ಗ್ರಾಮ ವಿಕಾಸ ಯೋಜನೆ ವತಿಯಿಂದ ಕೊಲ್ಲಮೊಗ್ರ ದ ಸಾವಿತ್ರಿ ಎಂಬವರಿಗೆ ಸಹಾಯಧನ ವಿತರಿಸಲಾಯಿತು.


ಐನೆಕಿದುಕುಶಾಲಪ್ಪ ಗೌಡ ಡೆತ್ ಕ್ಲೈಮ್ ಡಿಸ್ಬರ್ಸ್ ಮೆಂಟ್ ಸಹಾಯಧನ ವಿತರಿಸಲಾಯಿತು.
ಮಡಿಕೇರಿಯ ಅರೆಕಲ್ಲು ಪ್ರಕೃತಿ ದುರಂತಕ್ಕೀಡಾದ ಸುಬ್ರಹ್ಮಣ್ಯ ದ ಕಿರಣ್ ಎಂಬವರಿಗೆ ತಲಾ ರೂ.3000/ ಮತ್ತು ರೂ.5000/ ರಂತೆ ಸಹಾಯಧನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಘಟ ಸಮಿತಿಯ ಪದಾಧಿಕಾರಿಗಳು ಮತ್ತು ಸೇವಾದೀಕ್ಷಿತೆ ಶ್ರೀಮತಿ ಲತಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.