Breaking News

ಬೆಳ್ಳಾರೆ : ಪವಿತ್ರ ಶಿಲುಬೆಯ ಪಯಣ

Advt_Headding_Middle
Advt_Headding_Middle

ಚರ್ಚಿನಿಂದ ಚರ್ಚಿಗೆ ಸಾಗುವ ಪವಿತ್ರ ಶಿಲುಬೆಯ ಪಯಣವು ಬೆಳ್ಳಾರೆಯಲ್ಲಿ ನಡೆಯಿತು.

ಸಂಪಾಜೆ ಚರ್ಚಿನ ಧರ್ಮ ಗುರು ನವೀನ್ ಪ್ರಕಾಶ್ ಪಿಂಟೋರವರು , ಸುಮಾರು ೧೦೦ ಜನರ ನೇತೃತ್ವದಲ್ಲಿ ಬೆಳ್ಳಾರೆ ಚರ್ಚಿನ ಧರ್ಮ ಗುರು ಗೊನ್ಸಲಿಸ್ ಇವರಿಗೆ ಹಸ್ತಾಂತರಿಸಿ, ಪ್ರಾರ್ಥನೆ ಸಲ್ಲಿಸಲಾಯಿತು.

ಶಿಲುಬೆಯ ಪಯಣವು ಬೆಳ್ಳಾರೆ ಮಾಸ್ತಿಕಟ್ಟೆಯಿಂದ ಬೆಳ್ಳಾರೆ ಚರ್ಚಿನವರೆಗೆ ಮೆರವಣಿಗೆ ಮೂಲಕ ತರಲಾಯಿತು.

ಸಂಪಾಜೆ ಪೋಲಿಸ್ ,ಬೆಳ್ಳಾರೆ ಪೋಲಿಸ್ ಜೊತೆಗಿದ್ದು ಸಹಕರಿಸಿದರು .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.