Breaking News

ಹೃದಯಾಘಾತದಿಂದ ಶಿಕ್ಷಕಿ ಮೃತ್ಯು

Advt_Headding_Middle
Advt_Headding_Middle


ಗುತ್ತಿಗಾರು ಗ್ರಾಮದ ಪೈಕ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಮಡಿಕೇರಿ ಮೂಲದ ಜಲಜಾಕ್ಷಿರವರು ನ.21 ರಂದು ಹೃದಯಾಘಾತದಿಂದ ನಿಧನರಾದರು ಇವರು ಪೈಕ ಶಾಲೆಯಲ್ಲಿ ಸುಮಾರು 13 ವರ್ಷಗಳ ಕಾಲ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.ಬಳಿಕ ವರ್ಗಾವಣೆಗೊಂಡು ಕುಶಾಲನಗರದ ಮುಳ್ಳುಸೋಗೆ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.