ಇಂದು (ನ.26) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ನ.26

*ಗರುಡ ಚೊಕ್ಕಾಡಿ ಮತ್ತು ಜೇಸಿಐ ಸುಳ್ಯ ಸಿಟಿ ಕ್ರಿಕೆಟ್ ಹಬ್ಬ.

*ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಪೂ.10.00ರಿಂದ ಸಂಘದ ಸಭಾಭವನದಲ್ಲಿ.

*ಸ್ನೇಹ ಯುವಬಳಗ ತಳೂರು, ಮೆತ್ತಡ್ಕ ಇದರ ಆಶ್ರಯದಲ್ಲಿ ರಜತ ಸಂಭ್ರಮದ ಪ್ರಯುಕ್ತ ವಾಲಿಬಾಲ್ ಪಂದ್ಯಾಟ ಪೂ.9.00ರಿಂದ ದೇವಚಳ್ಳ ಗ್ರಾ.ಪಂಚಾಯತ್‌ನಲ್ಲಿ.

*ಸುನ್ನಿ ಮ್ಯಾನೇಜ್‌ಮೆಂಟ್ ಎಸೋಸಿಯೇಶನ್ ಬೆಳ್ಳಾರೆ ಝೋನಲ್ ವತಿಯಿಂದ ಬೆಳ್ಳಾರೆಯಲ್ಲಿ ಬೃಹತ್ ಮಿಲಾದ್ ಜಾಥಾ,ಮಿಲಾದ್ ಸಮಾವೇಶ ಹಾಗೂ ಸುನ್ನಿ ಸೆಂಟರ್ ಉದ್ಘಾಟನಾ ಕಾರ್ಯಕ್ರಮ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.