Breaking News

ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆ : ಕ್ರಾಸ್ ಕಂಟ್ರಿ ರೇಸ್

Advt_Headding_Middle
Advt_Headding_Middle

ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆ ದಶಮಾನೋತ್ಷವ ೧೦ ಪೂರಕ ಕಾರ್ಯಕ್ರಮಗಳಲ್ಲಿ ನ.೨೫ರಂದು ಸಾರ್ವಜನಿಕರಿಗೆ ಮತ್ತು ವಿದ್ಯಾಸಂಸ್ಥೆಯವರಿಗೆ ಕ್ರಾಸ್ ಕಂಟ್ರಿ ರೇಸ್ ಆಯೋಜಿಸಿ ಬಳ್ಪದಲ್ಲಿ ಉದ್ಘಾಟನೆಗೊಂಡು ಬೋಗಯಾನ ಕೆರೆ, ಬಳ್ಪ, ಪಂಜ ಮಾರ್ಗವಾಗಿ ನಿಂತಿಕಲ್ಲು ಕೆ.ಎಸ್.ಜಿ.ವಿದ್ಯಾಸಂಸ್ಥೆಯಲ್ಲಿ ಸಮಾಪನಗೊಂಡು ಬಹುಮಾನ ವಿತರಿಸಲಾಯಿತು.

ಪಂಜ ಸರಕಾರಿ ಪದವಿಪೂರ್ವ ಕಾಲೇಜು ದೈ.ಶಿ.ಶಿಕ್ಷಕರಾದ ಯೋಗಿಶ್ ಚಿದ್ಗಲ್ ಉದ್ಘಾಟಿಸಿ ಮಾತನಾಡಿದರು.

ಪಂಜ ಅರಣ್ಯ ವಲಯದ ಬಳ್ಪ ಶಾಖಾ ಅರಣ್ಯಧಿಕಾರಿ ರವಿಪ್ರಕಾಶ್ ಮುಖ್ಯಅತಿಥಿಯಾಗಿ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಮತ್ತು ಇಂತಹ ಕಾರ್ಯಗಳನ್ನು ಆಯೋಜಿಸಿದಲ್ಲಿ ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬೇಕೆಂದರು.ಸಮಾರೋಪ ಸಮಾರಂಭದಲ್ಲಿ ದಶಮಾನೋತ್ಸವ ಸಮಿತಿ ಪದಾದಿಕಾರಿಗಳಾದ ಸದಾನಂದ ರೈ ಕೂವೆಂಜ,ಬಾಲಕೃಷ್ಣ ರೈ ಪಾದೆಕಲ್ಲು, ಪ್ರಸನ್ನ ವೈ.ಟಿ., ಪ್ರಸಾದ್ ಕುಮಾರ್, ಆನಂದ ಬೆಳ್ಳಾರೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.