ಮಿನುಂಗೂರು : ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯಿಂದ ನಗರ ಭಜನೆ

Advt_Headding_Middle
Advt_Headding_Middle


ಮರ್ಕಂಜದ ಶ್ರೀ ಮಿನುಂಗೂರು ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ನಗರ ಭಜನೆ ನಡೆಯುತ್ತಿದೆ. 22ನೇ ವರುಷದ ಏಕಾಹ ಭಜನೆ ಡಿ.22 ಮತ್ತು 23 ರಂದು ನಡೆಯಲಿದ್ದು, ಆ ಪ್ರಯುಕ್ತ ನಗರ ಭಜನೆ ಹಮ್ಮಿಕೊಳ್ಳಲಾಗಿದೆ. ಏಕಾಹ ಭಜನೆಯಲ್ಲಿ ಸುಮಾರು ೩೦ ಭಜನಾ ತಂಡಗಳು ಭಾಗವಹಿಸಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.