ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಬೇಕು : ಟಿ.ಎಮ್ ಶಹೀದ್

Advt_Headding_Middle
Advt_Headding_Middle

ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಉತ್ತಮ ಕೆಲಸ ಕಾರ್ಯವನ್ನು ಮಾಡಿದರೆ ಸಮಾಜ ಅಭಿವೃದ್ಧಿಯ ಹೊಂದಲು ಸಾದ್ಯ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಟಿ.ಎಮ್ ಶಹೀದ್ ಹೇಳಿದರು. ಅವರು ದೇವರಕೊಲ್ಲಿ ಬದ್ರಿಯಾ ಮಸೀದಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು. ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ದುರಂತಗಳು ಮರೆಯಲಾರದ ದುರಂತಗಳು. ಮನುಷ್ಯರ ಜೀವ ಮತ್ತು ಸಾಕುಪ್ರಾಣಿಗಳ ದಿಕ್ಕು ಬದಲಾಗಿ ಆಹಾರ ಪದಾರ್ಥಕ್ಕೆ ಪರದಾಡುವ ಸನ್ನಿವೇಶ ಸೃಷ್ಟಿಯಾಯಿತು. ಯುವಕರು ನಾಡಿಗೆ ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸಬೇಕು. ಅಭಿವೃದ್ಧಿ ಕಾರ್ಯದಲ್ಲಿ ಹೊಂದಾಗಿ ಸಹಕರಿಸಬೇಕು. ಸೌಹಾರ್ದತೆ, ಪ್ರೀತಿ , ಸಹಬಾಳ್ವೆ ಹೆಚ್ಚಾಗಬೇಕು. ಶಾಂತಿಯಿಂದ ಎಲ್ಲರೂ ಬದುಕಬೇಕೇಂದು ಅಭಿಪ್ರಾಯ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.