ಸಂಪಾಜೆ ಸಾರ್ವಜನಿಕ ಶ್ರೀ ದೇವತಾರದನ ಸಮಿತಿ ರಚನೆ

Advt_Headding_Middle
Advt_Headding_Middle

ಸಂಪಾಜೆ ಸಾರ್ವಜನಿಕ ಶ್ರೀ ದೇವತಾರದನ ಸಮಿತಿಯು ೨೦೧೮ನೇ ಸಾಲಿನ ಶ್ರೀ ಗೌರಿ ಗಣೇಶೋತ್ಸವದ ಆಯ-ವ್ಯಯ ಮತ್ತು ೨೦೧೯ ನೇ ಸಾಲಿನ ೨೫ ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವದ ಆಚರಣೆಯ ಪೂರ್ವಭಾವಿ ಸಭೆಯನ್ನು ನ.೨೪ರಂದು ಸಂಪಾಜೆ ಸಹಕಾರಿ ಸದನದಲ್ಲಿ ಕರೆಯಲಾಯಿತು.
ಈ ಸಭೆಯಲ್ಲಿ ಮೊದಲಾಗಿ ಸ್ವಾಗತ, ಸಂತಾಪ ಸೂಚನೆ, ೨೦೧೮ ರ ಲೆಕ್ಕ ಪತ್ರ ಮಂಡನೆ ಮತ್ತು ಅಂಗೀಕಾರ, ಅಲ್ಲದೆ ೨೦೧೯ರ ೨೫ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವದ ಅದ್ದೂರಿ ಆಚರಣೆಯ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ನೂತನ ಸಮಿತಿಯ ಗೌರವಧ್ಯಕ್ಷರಾಗಿ ಕೆ.ಜಿ.ಬೋಪಯ್ಯ, ಶಾಶಕರು ವೀರಾಜಪೇಟೆ ಕ್ಷೇತ್ರ, ಅಧ್ಯಕ್ಷರಾಗಿ ಶಿವರಾಮ್.ಬಿ.ಆರ್, ಉಪಾಧ್ಯಕ್ಷರಾಗಿ ಗಣೇಶ್ ಕೋಡಿಬೈಲ್ (ಉದ್ಯಮಿಗಳು ಬೆಂಗಳೂರು)ಬಾಲಚಂದ್ರ ಕಳಗಿ,(ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಸಂಪಾಜೆ), ಪ್ರದಾನ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಬಾಳೆಹಿತ್ಲು, ಜೊತೆ ಕಾರ್ಯದರ್ಶಿಗಳಾಗಿ ರೋಹಿತ್ ಕುಕ್ಕೇಟಿ, ಗಣಪಯ್ಯ ಕೋಡಂಕೇರಿ, ತೀರ್ಥಪ್ರಸಾದ್ ದುಗ್ಗಳ, ಖಜಾಂಜಿಯಾಗಿ ಜಯಕುಮಾರ್ ಚೆದ್ಕರು ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.