Breaking News

ಶ್ರೀ ಸುಬ್ರಹ್ಮಣ್ಯ ಜಾತ್ರಾ ಮಹೋತ್ಸವಕ್ಕೆ ಶೃಂಗಾರಗೊಳ್ಳುತ್ತಿದೆ ಕುಕ್ಕೆ

Advt_Headding_Middle
Advt_Headding_Middle

ವಾರ್ಷಿಕ ಜಾತ್ರಾ ಮಹೋತ್ಸವವು ಡಿ.೪ರಂದು ಪ್ರಾರಂಭಗೊಂಡು ಡಿ.೨೦ರೊಂದು ಕೊನೆಗೊಳ್ಳಲಿದೆ. ವಾರ್ಷಿಕವಾಗಿ ನಡೆಯುವ ಈ ಜಾತ್ರಾ ಮಹೋತ್ಸವಕ್ಕೆ ಭರದ ಸಿದ್ಧತೆ ನಡೆಯುತಿದ್ದು ಡಿಸೆಂಬರ್ ೧೩ಕ್ಕೆ ಮುಂಜಾನೆ ನಡೆಯಲಿರುವ ರಥೋತ್ಸವದಲ್ಲಿ ಮುಖ್ಯ ಆಕರ್ಷಣೆಯಾಗಿರುವ ಬ್ರಹ್ಮರಥವು ಸುಬ್ರಹ್ಮಣ್ಯದ ಮೂಲನಿವಾಸಿ ಮಲೆಕುಡಿಯರ ಅದ್ಭುತ ಕೈಚಳಕದಲ್ಲಿ ಸಿದ್ದಗೊಳ್ಳುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.