Breaking News

ಕೋಡಿಮೂಲೆ: ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

Advt_Headding_Middle
Advt_Headding_Middle


          ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೋಡಿಮೂಲೆ ಅಪಯ್ಯ ಗೌಡ ಮನೆಯ ಬಳಿ ರಸ್ತೆ ಕಾಂಕ್ರೀಟಿಕರಣವನ್ನು   ರೂ.1 ಲಕ್ಷ ವೆಚ್ಚದಲ್ಲಿ ರಸ್ತೆ  ಕಾಂಕ್ರೀಟಿಕರಣಕ್ಕೆ ಪಂಚಾಯತ್ ಅಧ್ಯಕ್ಷ ಶೀಲಾವತಿ ಮಾಧವ   ಗುದ್ದಲಿ ಪೂಜೆಯನ್ನು ನೆರವೇರಿಸಿದರು.ಲಿ ಪೂಜೆಯನ್ನು ನರವೇರಿಸಿದರು. ಈ ವಾರ್ಡಿನ ನ.ಪಂ ಸದಸ್ಯ ಎನ್.ಎ.ರಾಮಚಂದ್ರ ,ಗಿರೀಶ್ ಕಲ್ಲಗದ್ದೆ, ಗುತ್ತಿಗೆದಾರ ಮಂಜುನಾಥ ಪ್ರಭು ,ನವೀನಾ ಕುದ್ಪಾಜೆ,ಪ್ರಶಾಂತ ಕಾಯರ್ತೋಡಿ, ಮತ್ತು ಕೋಡಿಮೂಲೆ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.