ಎಣ್ಮೂರು : ತುಡರ್ ಸೇವಾ ಟ್ರಸ್ಟ್ ವತಿಯಿಂದ ಮನೆ ನಿರ್ಮಾಣ, ಹಸ್ತಾಂತರ

Advt_Headding_Middle
Advt_Headding_Middle

 

ಎಣ್ಮೂರು ತುಡರ್ ಸೇವಾ ಟ್ರಸ್ಟ್ (ರಿ) ವತಿಯಿಂದ ೫ನೇ ಬೆಳಕಿನ ಹಬ್ಬದಂದು ಎಣ್ಮೂರು ಗ್ರಾಮದ ಅಲೆಂಗಾರ ಜಲಜಾಕ್ಷಿಯವರಿಗೆ ಮನೆ ಹಸ್ತಾಂತರಿಸಲಾಯಿತು.


ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಜಲಜಾಕ್ಷಿಯವರು ಮನೆ ಕಳೆದುಕೊಂಡಿದ್ದರು. ತುಡರ್ ಸೇವಾ ಟ್ರಸ್ಟ್‌ನ ಸದಸ್ಯರು ಸೇರಿ ದಾನಿಗಳಿಂದ ಕ್ರೋಡಿಕರಿಸಿದ ಹಣ ಮತ್ತು ಸರಕಾರದಿಂದ ಹಣ ಜೊತೆಗೆ ಸದಸ್ಯರ ಹಣ ಸೇರಿ ೨ ಲಕ್ಷದ ನಲ್ವತ್ತೈದು ಸಾವಿರದ ಒಂಬೈನೂರ ಇಪ್ಪತ್ತೆಂಟು ರೂ.ನ ಒಂದು ಮನೆ ನಿರ್ಮಿಸಿ ಅದನ್ನು ಇತ್ತೀಚೆಗೆ ಜಲಜಾಕ್ಷಿ ಮತ್ತು ಅವರ ಮಗಳಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಅನೂಪ್‌ಕುಮಾರ್ ಆಳ್ವ ಮತ್ತು ಸ್ಥಳೀಯರು ಉಪಸ್ಥಿರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.