Breaking News

ಹರಿಹರ: ಸಂಪೂರ್ಣ ಸುರಕ್ಷಾ ಧನ ಸಹಾಯ ವಿತರಣೆ

Advt_Headding_Middle
Advt_Headding_Middle


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರಿಹರ ಒಕ್ಕೂಟದ ಸದಸ್ಯರಾಗಿದ್ದ ಉಮೇಶ್ ರವರು ಅಪಘಾತದಲ್ಲಿ ಮರಣ ಹೊಂದಿದ ಬಗ್ಗೆ ಸಂಪೂರ್ಣ ಸುರಕ್ಷದಿಂದ ಮರಣ ಸಾಂತ್ವನ ರೂಪಾಯಿ ೨೫೦೦೦/- ವನ್ನು ಅವರ ಪತ್ನಿ ಶ್ರೀಮತಿ ಜಾನಕಿರವರಿಗೆ ವಲಯ ಮೇಲ್ವಿಚಾರಕರಾದ ಶ್ರೀನಿವಾಸ್ ರವರು ವಿತರಿಸಿದರು. ಸೇವಾಪ್ರತಿನಿಧಿ ಶ್ರೀಮತಿ ರೇಖಾ, ಷಣ್ಮುಖ ಸಂಘದ ಸದಸ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.