HomePage_Banner
HomePage_Banner
Breaking News

ಬೆಳ್ಳಾರೆಯಲ್ಲಿ ಶಿವದುರ್ಗಾ ಎಂಟರ್ ಪ್ರೈಸಸ್ ಶುಭಾರಂಭ


ಬೆಳ್ಳಾರೆಯ ಕೆಳಗಿನ ಪೇಟೆ ಮಾವಂಜಿ ವಾಣಿಜ್ಯ ಸಂಕೀರ್ಣ ದಲ್ಲಿ ರಮೇಶ್ ಪಟ್ಲದಮೂಲೆ ಮತ್ತು ಕುಶಾಲಪ್ಪ ಪಟ್ಲದಮೂಲೆಯವರ ಮಾಲಕತ್ವದ ಶಿವದುರ್ಗಾ ಎಂಟರ್ ಪ್ರೈಸಸ್ ಹಾರ್ಡ್ ವೇರ್ಸ್ ಮತ್ತು ಪೈಂಟ್ಸ್ ಡಿ.12ರಂದು ಶುಭಾರಂಭಗೊಂಡಿತು.
ಬೆಳಿಗ್ಗೆ ಗಣಹೋಮ ನಡೆಯಿತು.
ಈ ಸಂದರ್ಭದಲ್ಲಿ ವಿಠಲ ಗೌಡ ಪಟ್ಲದಮೂಲೆ,ಶ್ರೀಮತಿ ವಾರಿಜ ಮತ್ತು ಕುಟುಂಬಸ್ಥರು,ಜನಾರ್ದನ ಗೌಡ ಬೆಳಂದೂರು,ಸೀತಾರಾಮ ಗೌಡ ಕೊಡಂಗೆ,ಮಹೇಶ ಬಲ್ಕಾಡಿ,ವಿಶ್ವನಾಥ ಕಲ್ಲೆಂಬಿ,ರಾಜೇಶ್ ಕಜೆತ್ತಡ್ಕ, ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಇಲ್ಲಿ ಎಲ್ಲಾ ತರದ ಹಾರ್ಡ್ ವೇರ್ ಸಾಮಾಗ್ರಿಗಳು,ಮತ್ತು ಏಶಿಯನ್ ಪೈಂಟ್ಸ್ ಹಾಗೂ ಇತರ ಪೈಂಟ್ಸ್, ಪಿ.ವಿ.ಸಿ ಪೈಪ್,ಪ್ಲಂಬಿಂಗ್ ಸಾಮಾಗ್ರಿಗಳು,ಕಿಟಕಿ ಬಾಗಿಲುಗಳ ಫಿಟ್ಟಿಂಗ್ಸ್,ಮೆಷಿನ್ ಟೂಲ್ಸ್ ,ಜಿ.ಐ.ಪೈಪ್ಸ್,ಕೃಷಿ ಉಪಕರಣಗಳು,ಪ್ಲಾಸ್ಟಿಕ್ ಐಟಂಗಳು, ಮತ್ತು ರಬ್ಬರ್ ಕೃಷಿಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳು ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.