ಸುಳ್ಯ ತಹಶೀಲ್ದಾರ್ ಕುಂಞಮ್ಮ ನಿವೃತ್ತಿ : ಸಂತೋಷ್ ಪ್ರಬಾರ

Advt_Headding_Middle
Advt_Headding_Middle

ಸುಳ್ಯ ತಹಶೀಲ್ದಾರ್ ಆಗಿದ್ದ ಶ್ರೀಮತಿ ಕುಂಞಮ್ಮರವರು ಡಿ.೩೧ರಂದು ಸೇವಾ ನಿವೃತ್ತಿಗೊಂಡಿದ್ದು ಸುಳ್ಯ ತಹಶೀಲ್ದಾರ್‌ರಾಗಿ ಸಂತೋಷ್‌ರವರು ಪ್ರಬಾರ ವಹಿಸಿಕೊಂಡಿದ್ದಾರೆ. ಕುಂಞಮ್ಮರವರು ೨೦೧೭ ಜ.೧ರಂದು ಸುಳ್ಯ ತಹಶೀಲ್ದಾರರಾಗಿ ಬಂದಿದ್ದರು. ಇದೀಗ ಅವರು ನಿವೃತ್ತಿಗೊಂಡಿದ್ದು ಈ ಹಿಂದೆ ಕೆಲ ತಿಂಗಳು ಸುಳ್ಯದಲ್ಲಿ ಪ್ರಬಾರ ತಹಶೀಲ್ದಾರಾಗಿ ಕೆಲಸ ನಿರ್ವಹಿಸಿದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರರಾಗಿರುವ ಸಂತೋಷ್‌ರವರು ಸುಳ್ಯಕ್ಕೆ ಬಂದು ಪ್ರಬಾರ ವಹಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.