ಚಿಕಿತ್ಸೆಗೆ ನೆರವು ನೀಡಲು ಸಾರ್ವಜನಿಕರಲ್ಲಿ ಸತೀಶ ಪೂಜಾರಿ ವಿನಂತಿ

Advt_Headding_Middle
Advt_Headding_Middle


ಜಾಲ್ಸೂರು ಗ್ರಾಮದ ಅಡ್ಕಾರ್ ಪದವು ನಿವಾಸಿ ಸತೀಶ್ ಪೂಜಾರಿ ಎಂಬವರು ಇತ್ತೀಚೆಗೆ ಕೆಲಸದ ನಿಮಿತ್ತ ಮರದ ಕೊಂಬೆ ಕಡಿಯುತ್ತಿರುವಾಗ, ಮರ ಕೊಯ್ಯುವ ಮೆಷಿನ್ ಆಕಸ್ಮಿಕವಾಗಿ ಕೈ ಮತ್ತು ಮೊಣಗಂಟಿಗೆ ಬಿದ್ದು, ನರಗಳು ತುಂಡಾಗಿ ಜಖಂಗೊಂಡು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಅಲ್ಲಿನ ವೈದ್ಯರು ಚಿಕಿತ್ಸೆಗೆ 1 ಲಕ್ಷದ 20ಸಾವಿರ ಬೇಕಾಗಬಹುದು ಮತ್ತು 1  ವರ್ಷದ ವಿಶ್ರಾಂತಿ ಅಗತ್ಯವೆಂದು ತಿಳಿಸಿದ್ದಾರೆ. ತೀರಾ ಬಡತನದಲ್ಲಿರುವ ಕಾರಣ ಅಷ್ಟೊಂದು ಹಣವನ್ನು ಹೊಂದಿಸಲು ಅಸಾಧ್ಯವಾಗಿರುವುದರಿಂದ ಸಾರ್ವಜನಿಕರು ತಮ್ಮಿಂದ ಸಾಧ್ಯವಾದಷ್ಟು ಧನಸಹಾಯವನ್ನು ಮಾಡಿ ಕಷ್ಟಕ್ಕೆ ಸ್ಪಂದಿಸಬೇಕೆಂದು ಸತೀಶ್ ಪೂಜಾರಿಯವರು ವಿನಂತಿಸಿಕೊಂಡಿದ್ದಾರೆ.
ಧನಸಹಾಯ ಮಾಡುವವರು ಕೆಳಗಿನ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.

Satheesh
S/o Devappa poojary
Konadka padhavu house
Jalsuru post and village sullia t q d.k
A /c no -01822200045846
Syndicate bank Jalsur branch
IFsc no- SyNb0000182

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.