ಜ. 8,9 : ಮಂಡೆಕೋಲು ಮಾವಜಿ ಮನೆಯಲ್ಲಿ ಶ್ರೀ ರಕ್ತೇಶ್ವರಿ, ಶ್ರೀ ವಿಷ್ಣುಮೂರ್ತಿ ಹಾಗೂ ಉಪದೈವಗಳ ನೇಮೋತ್ಸವ

Advt_Headding_Middle
Advt_Headding_Middle

ಮಂಡೆಕೋಲು ಗ್ರಾಮದ ಮಾವಜಿಯಲ್ಲಿ ಶ್ರೀ ರಕ್ತೇಶ್ವರಿ, ವಿಷ್ಣುಮೂರ್ತಿ ದೈವ ಹಾಗೂ ಉಪದೈವಗಳ ಕೋಲ ಜ. 8 ಮತ್ತು 9ರಂದು ನಡೆಯಲಿದೆ.
 ಜ.  8 ರಂದು ಬೆಳಿಗ್ಗೆ ಗಣಪತಿ ಹೋಮ, ನಾಗತಂಬಿಲ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಾವಜಿ ತರವಾಡು ಮನೆಯಿಂದ ವಿಷ್ಣುಮೂರ್ತಿ ದೈವಗಳ ಭಂಡಾರ ಬಂದು ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಲಿದೆ. ಜ. 9 ರಂದು ಬೆಳಿಗ್ಗೆ ಶ್ರೀ ರಕ್ತೇಶ್ವರಿ ಹಾಗೂ ವಿಷ್ಣುಮೂರ್ತಿ ದೈವಗಳಿಗೆ ಕೋಲ ನಡೆಯಲಿದೆ ಎಂದು ರಾಮಣ್ಣ ಗೌಡ ಮಾವಜಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.