ಗುತ್ತಿಗಾರು ಶ್ರೀ ಕೃಷ್ಣ ಭಜನಾಮಂದಿರದ ರಂಗಮಂದಿರಕ್ಕೆ ಗುದ್ದಲಿ ಪೂಜೆ

Advt_Headding_Middle
Advt_Headding_Middle

ಗುತ್ತಿಗಾರಿನ ಶ್ರೀ ಕೃಷ್ಣ ಭಜನಾ ಮಂದಿರದ ನೂತನ ರಂಗಮಂದಿರಕ್ಕೆ ಗುದ್ದಲಿಪೂಜೆ ಕಾರ್ಯಕ್ರಮ ಡಿ. 31 ರಂದು ನಡೆಯಿತು. ಗುದ್ದಲಿ ಪೂಜೆಯನ್ನು ಮಂದಿರದ ಪೂರ್ವಾಧ್ಯಕ್ಷರಾದ ಪರಮೇಶ್ವರ ಗೌಡ ಬೊಮ್ಮದೇರೆ ನೆರವೇರಿಸಿದರು.


ಈ ಸಂದರ್ಭ ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷ ಅಚ್ಚುತ ಗುತ್ತಿಗಾರು, ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಗ್ರಾ.ಪಂ. ಸದಸ್ಯರಾದ ವೆಂಕಟ್ ವಳಲಂಬೆ, ಯಮಿತಾ ಪೂರ್ಣಚಂದ್ರ, ಶ್ರೀಧರ ಬಿ.ಕೆ , ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಕುಮಾರ್ ಪೈಕ, ಕಾರ್ಯದರ್ಶಿ ಸತೀಶ್ ಮೂಕಮಲೆ, ಇಂಜಿನಿಯರ್ ರವಿಪ್ರಕಾಶ್ ಬಿ.ವಿ., ಪೂರ್ಣಚಂದ್ರ ಪೈಕ, ಮಂದಿರದ ಅರ್ಚಕರಾದ ಆನಂದ ಆಚಾರ್ಯ ಬಾಕಿಲ, ಸುರೇಶ್ ಕಂದ್ರಪ್ಪಾಡಿ ಮತ್ತಿತರರು ಉಪಸ್ಥಿತಿತರಿದ್ದರು.
ಮುಖ್ಯಮಂತ್ರಿಯ ಗ್ರಾಮ ವಿಕಾಸ ಯೋಜನೆಯಲ್ಲಿ ಶಾಸಕ ಅಂಗಾರ 2 ಲಕ್ಷ ಅನುದಾನ ನೀಡಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.