ಬೆಳ್ಳಾರೆ : ಗೌರಿಹೊಳೆಗೆ ನೀರಿಗಾಗಿ ಕಟ್ಟ ನಿರ್ಮಾಣ

Advt_Headding_Middle
Advt_Headding_Middle


ಬೆಳ್ಳಾರೆ ಗೌರಿಹೊಳೆಗೆ ಗ್ರಾಮ ಪಂಚಾಯತ್ ಸದಸ್ಯ ನವೀನ್ ರೈ ತಂಬಿನಮಕ್ಕಿ ಮತ್ತು ಮೋನಪ್ಪ ಗೌಡ ತಂಬಿನಮಕ್ಕಿಯವರ ಪ್ರಯತ್ನದಿಂದ ಊರವರ ಸಹಕಾರದೊಂದಿಗೆ ಹೊಳೆಗೆ ಕಟ್ಟನಿರ್ಮಾಣ ಮಾಡಿದ್ದು ಹೊಳೆಯಲ್ಲಿ ನೀರು ಶೇಖರಣೆಯಾಗಿದೆ.

ಇದರಿಂದ ಸುಮಾರು ಮನೆಯವರಿಗೆ ನೀರಿನ ಪ್ರಯೋಜನವಾಗುತ್ತಿದ್ದು ಇಲ್ಲಿ ಸತತ ೫ ವರ್ಷಗಳಿಂದ ಕಟ್ಟ ನಿರ್ಮಾಣ ಮಾಡಲಾಗುತ್ತಿದೆ. ಶೇಖರಣೆಯಾದ ನೀರನ್ನು ಕೃಷಿಗೆ ಬಳಕೆ ಮಾಡಲಾಗುತ್ತಿದ್ದು ಇದರಿಂದ ಸುತ್ತಮುತ್ತಲ ಕೃಷಿಕರಿಗೆ ಪ್ರಯೋಜನವಾಗಲಿದೆ. ಅಡಿಕೆಮರ, ಕಲ್ಲುಗಳನ್ನುಹಾಗೂ ಶೇಡ್‌ನೆಟ್‌ಗಳನ್ನು ಬಳಸಿ ಮಣ್ಣು ಹಾಕಿ ಕಟ್ಟನಿರ್ಮಾಣ ಮಾಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.